ಮುಂಡೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ-ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರ ಅಕ್ರಮಸಕ್ರಮ ಕೂಡಾ ಮಂಜೂರು ಮಾಡಿದ್ದು ನಾನು; ಶಾಸಕ ಅಶೋಕ್ ರೈ
ಪುತ್ತೂರು:ಈ ಹಿಂದೆ ಇಲ್ಲಿ ಬಿಜೆಪಿ ಶಾಸಕರುಗಳೇ ಹೆಚ್ಚು ಅಧಿಕಾರದಲ್ಲಿದ್ದರು ಆದರೆ ನಾನು ಶಾಸಕನಾದ ಮೇಲೆ ಅನೇಕಮಂದಿ ಬಿಜೆಪಿ ಕಾರ್ಯಕರ್ತರು, ಶಕ್ತಿ ಕೇಂದ್ರದ ಅಧ್ಯಕ್ಷರೂ, ಗ್ರಾಪಂ ಸದಸ್ಯರುಗಳು ನನ್ನ ಬಳಿ ಬಂದು ಅಕ್ರಮ ಸಕ್ರಮ ಮಂಜೂರು ಮಾಡಿಸಿಕೊಂಡು ಹೋಗಿದ್ದಾರೆ. ಅಭಿವೃದ್ದಿಯಲ್ಲಿ, ಸವಲತ್ತು ವಿತರಣೆಯಲ್ಲಿ…
