ವಿಧಾನಸಭೆಯೊಳಗೆ ಪಾನ್ ಮಸಾಲ ಜಗಿದು, ಉಗಿದ ಶಾಸಕ; ವಿಡಿಯೋದಲ್ಲಿ ನೋಡಿದ್ದೇನೆ ತಪ್ಪೊಪ್ಪಿಕೊಳ್ಳಿ: ಸ್ಪೀಕರ್ ವಾರ್ನಿಂಗ್
ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಶಾಸಕರೊಬ್ಬರು ಪಾನ್ ಮಸಾಲ ಜಗಿದು ಉಗಿದಿರುವ ಘಟನೆ ವರದಿಯಾಗಿದೆ ವಿಧಾನಸಭೆಯ ಸಭಾಂಗಣದಲ್ಲಿ ಶಾಸಕರು ಉಗುಳಿರುವ ಘಟನೆಯನ್ನು ಸ್ಪೀಕರ್ ಸತೀಶ್ ಮಹಾನ ಅವರು ಪ್ರಸ್ತಾಪಿಸಿದ್ದು, ಉಗುಳಿದ ಕಲೆಗಳನ್ನು ತಾವೇ ಸ್ವಚ್ಛಗೊಳಿಸಿರುವುದಾಗಿಯೂ ಹೇಳಿರುವುದು ಸದನದ ಸದಸ್ಯರು ತಲೆ ತಗ್ಗಿಸುವಂತೆ ಮಾಡಿದೆ.…
