ಅ.12;ಪುತ್ತೂರು :ನವರಾತ್ರಿಯ ಅದ್ದೂರಿ ಶೋಭಾಯಾತ್ರೆ- ಕೇರಳ – ಕರ್ನಾಟಕ ಕಲಾತಂಡ ಭಾಗಿ
ಬೃಹತ್ `ಹನುಮ-ಘಟೋದ್ಗಜ’ ವಿಶೇಷ ಆಕರ್ಷಣೆ
ಪುತ್ತೂರು; ಪುತ್ತೂರು ಶಾರದಾ ಭಜನಾ ಮಂದಿರದ ೯೦ನೇ ವರ್ಷದ ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ಆಯೋಜನೆ ಮಾಡಲಾಗುತ್ತಿರುವ ಅದ್ದೂರಿ ಶೋಭಾಯಾತ್ರೆ ಅ.೧೨ರಂದು ಸಂಜೆ ೫ ಗಂಟೆಗೆ ನಡೆಯಲಿದೆ. ಈ ಶೋಭಾಯಾತ್ರೆಯಲ್ಲಿ ಕರ್ನಾಟಕ-ಕೇರಳದ ಕಲಾತಂಡಗಳ ಪ್ರದರ್ಶನ ನಡೆಯಲಿದೆ. ಮಂಗಳವಾರ ಮುಂಜಾನೆ ಶಾರದಾ ಪ್ರತಿಷ್ಟಾಕಾರ್ಯಕ್ರಮ ನಡೆಸಲಾಯಿತು…
