ವೈದ್ಯಕೀಯ ವಿದ್ಯಾರ್ಥಿನಿ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್: ಆ ಇಬ್ಬರು ಯುವಕರಿಗೆ ಬಲೆ ಬೀಸಿದ ಪೊಲೀಸರು!
ಆಂದ್ರಧ್ರಪ್ರದೇಶದ ರಾಜಮಂಡ್ರಿ (ಅಧಿಕೃತವಾಗಿ ರಾಜಮಹೇಂದ್ರವರಂ) ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. ರಾಜಮಹೇಂದ್ರವರಂನಲ್ಲಿ ನಡೆದ ದುರಂತ ಅಪಘಾತದಲ್ಲಿ 28 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದರು.ಈ ಪ್ರಕರಣವು ತುಂಬಾ ತಡವಾಗಿ ಬೆಳಕಿಗೆ ಬಂದಿದೆ.ಮೊದ ಮೊದಲು ಇದಿ ಸಾಮಾನ್ಯ…
