ಕಡಬ: ಯುವತಿಯರು ತೆರಳುತ್ತಿದ್ದ ಕಾರು ತಡೆದು ಹಲ್ಲೆ ಆರೋಪ: 9 ಮಂದಿ ವಿರುದ್ಧ ಪ್ರಕರಣ
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ 18 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.ದೂರಿನ ಪ್ರಕಾರ, ಆ.12ರಂದು ಕೆಲಸ ಮುಗಿಸಿ ರಾತ್ರಿ ಫಾಯಿಝಾ ಅವರು ಪರಿಚಿತರಾದ ಸಿಪ್ನಾನ್, ಝಾಹಿರ್ ಹಾಗೂ ಸಫಿಯಾ…
