ಮಂಕಿಮ್ಯಾನ್’ ಜ್ಯೋತಿರಾಜ್‌ಗೆ ಮದುವೆ..!!
ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ಕೋತಿಯಂತೆ ಏರುವ ಮೂಲಕ ‘ಮಂಕಿಮ್ಯಾನ್’ ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಅವರು ಚಳ್ಳಕೆರೆಯ ನಿವೇದಿತಾ ಅವರೊಂದಿಗೆ ಆಗಸ್ಟ್ 23ರಂದು ಹಸೆಮಣೆ ಏರಲಿದ್ದಾರೆ.ಪದವೀಧರೆಯಾಗಿರುವ ನಿವೇದಿತಾ ಅವರೊಂದಿಗೆ ಜ್ಯೋತಿರಾಜ್ ಅವರ ವಿವಾಹವು ಚಿತ್ರದುರ್ಗದ ವೈಭವ್ ಗಾರ್ಡನ್‌ನಲ್ಲಿ ನಡೆಯಲಿದೆ. ಈ ಕುರಿತು…
