ಆ. 27:ಪುತ್ತೂರು ‘ವಿಶ್ವರಂಜಿನಿ’ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಶುಭಾರಂಭ..!!
ಪುತ್ತೂರು: ನಗರದ ಮಹಾವೀರ್ ಮಾಲ್‌ನಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ವಿಶ್ವರಂಜಿನಿ’ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ನ ಶುಭಾರಂಭ ಸಮಾರಂಭ ಆ.27ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.ಮಹಾವೀರ್ ಮೆಡಿಕಲ್ ಸೆಂಟರ್ ಸಮೀಪದ ಮಹಾವೀರ್ ಮಾಲ್ ಹತ್ತಿರ ರೆಸ್ಟೋರೆಂಟ್ ಕಾರ್ಯಾರಂಭಗೊಳ್ಳಲಿದೆ.ಶುಭಾರಂಭ ಸಮಾರಂಭವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ…
