ವಿದ್ಯುತ್ ಗುತ್ತಿಗೆದಾರರ ಸಂಘದ ಸ್ಥಾಪಕಾಧ್ಯಕ್ಷ ಎನ್.ಬಾಲಕೃಷ್ಣ ಕೊಳತ್ತಾಯರಿಗೆ ಸಾರ್ವಜನಿಕ ಗೌರವಾರ್ಪಣೆ
ಪುತ್ತೂರು: ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ದ.ಕ.ಜಿಲ್ಲಾ ಸಮಿತಿ, ಪುತ್ತೂರು ಉಪಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸ್ಥಾಪಕಾಧ್ಯಕ್ಷ ಎನ್.ಬಾಲಕೃಷ್ಣ ಕೊಳತ್ತಾಯ ಅವರ 80ನೇ ವರ್ಷಾಚರಣೆ ಪ್ರಯುಕ್ತ ಸಾರ್ವಜನಿಕ ಸನ್ಮಾನ ಹಾಗೂ ಗೌರವಾರ್ಪಣೆ…
