ನ.22: ಅಶೋಕ ಜನಮನದ ಸಂಭ್ರಮ: ಒಂದು ಲಕ್ಷ ಜನರಿಗೆ ವಸ್ತ್ರದಾನ,ಸುಮಾರು ₹4 ಕೋಟಿ ವೆಚ್ಚ; ನಿರಂತರವಾಗಿ ದೋಸೆ ವಿತರಣೆ-60 ಸಾವಿರಕ್ಕೂ ಅಧಿಕ ಮಂದಿಗೆ ಸಹಭೋಜನ-ಗೂಡುದೀಪ ಸ್ಪರ್ಧೆ-ರಾಜಕೀಯ, ವೈಯಕ್ತಿಕ ಲಾಭದ ಉದ್ದೇಶವಿಲ್ಲ: ಅಶೋಕ್ ರೈ-ಸೇವೆಯಲ್ಲಿ ಧನ್ಯತಾ ಭಾವವಿದೆ: ಸುಮಾ ಅಶೋಕ್ ರೈ
ಪುತ್ತೂರು: ದೀಪಾವಳಿ ಹಬ್ಬದ ಸಂಭ್ರಮವನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳುವ ಆಶಯದೊಂದಿಗೆ ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಆಶ್ರಯದಲ್ಲಿ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಆಯೋಜಿಸಲಾಗಿರುವ ವಾರ್ಷಿಕ ದೀಪಾವಳಿ ವಸ್ತ್ರದಾನ ಹಾಗೂ ಸಹಭೋಜನ ಕಾರ್ಯಕ್ರಮ ‘ಅಶೋಕ ಜನಮನ-2026’ ಇಂದು…
