ಪ್ರವಾದಿ ಪೈಗಂಬರ್ ಅವಹೇಳನ; ಎಚ್ಚರಿಕೆ ಕೊಟ್ಟ ಸಿಎಂ ಯೋಗಿ
ಲಕ್ನೋ: ಪ್ರವಾದಿ ಮೊಹಮ್ಮದ್ ಪೈಗಂಬರರ (Prophet Mohammad) ವಿರುದ್ಧ ಧರ್ಮಗುರು ಯತಿ ನರಸಿಂಹಾನಂದ(Yati Narsinghanand) ಅವರ ವಿವಾದಾತ್ಮಕ ಹೇಳಿಕೆ(Controversial statement) ಬಗ್ಗೆ ಭಾರೀ ಪರ ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ಈ…
