Author: Vidyamaana

ಚಿಕ್ಕಮಗಳೂರು: ಹೆತ್ತ ತಂದೆಯೇ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ ಅಮಾನವೀಯ ಕೃತ್ಯ – 12 ಮಂದಿ ಬಂಧನ

ಹಣದ ಲಾಭಕ್ಕಾಗಿ ಹೆತ್ತ ತಂದೆಯೇ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿರುವ ಅಮಾನವೀಯ ಕೃತ್ಯ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ತಾಯಿಯನ್ನು ಕಳೆದುಕೊಂಡಿದ್ದ ಅಪ್ರಾಪ್ತ ಬಾಲಕಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಪಿಯುಸಿ ವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ತಂದೆಯ…

ಬಳ್ಳಾರಿಗೆ ನೂತನ ಐಜಿಪಿ, ಎಸ್ಪಿ ನೇಮಕ

ಬಳ್ಳಾರಿಯಲ್ಲಿ ಜನವರಿ 1ರಂದು ನಡೆದ ಘರ್ಷಣೆಯು ಜಡ್ಡುಗಟ್ಟಿದ ಪೊಲೀಸ್‌ ಇಲಾಖೆಯ ಕಾಯಕಲ್ಪಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಉನ್ನತ ಮಟ್ಟದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ಬಳ್ಳಾರಿ ವಲಯದ ನೂತನ ಪೊಲೀಸ್‌ ಮಹಾ ನಿರೀಕ್ಷಕರನ್ನಾಗಿ ಡಾ.ಪಿ.ಎಸ್‌ ಹರ್ಷ ಅವರನ್ನು ನಿಯೋಜಿಸಲಾಗಿದ್ದರೆ, ಹೊಸ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ…

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ ಕೇಸ್: 24 ಗಂಟೆಯಲ್ಲೇ ನಾಲ್ವರು ಆರೋಪಿಗಳು ಅರೆಸ್ಟ್

ನಿನ್ನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಬೈಕ್ ನಲ್ಲಿ ಬಂದಿದ್ದಂತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಾರು ಚಾಲಕ…

ಪುತ್ತೂರು :ಸಂತ್ರಸ್ತೆಗೆ ಸಿಗದ ನ್ಯಾಯ -ಹಿಂದುತ್ವದ ನಕಲಿ ಮುಖ ಬಹಿರಂಗ-ವಿಧಾನಸೌಧದ ಮುಂದೆ ಧರಣಿ-ಎಸ್‌ಡಿಪಿಐ ಎಚ್ಚರಿಕೆ

ಪುತ್ತೂರು: ಕಾಲೇಜು ವಿದ್ಯಾರ್ಥಿ ಕೃಷ್ಣ ಜೆ. ರಾವ್ ಯುವತಿಗೆ ಮಗುಭಾಗ್ಯ ಕರುಣಿಸಿದ ವಿಚಾರದಲ್ಲಿ ಪುತ್ತೂರಿನ ಬಿಜೆಪಿ ಹಾಗೂ ಸಂಘ ಪರಿವಾರದ ನಕಲಿ ಹಿಂದುತ್ವದ ಮುಖ ಕಳಚಿಬಿದ್ದಿದೆ. ಹಿಂದು ಹೆಣ್ಣುಮಗಳಿಗೆ ನ್ಯಾಯ ಕೊಡಿಲಾಗದ ಅವರ ಮನೋಸ್ಥಿತಿ ಇದೀಗ ಜಗಜ್ಜಾಹೀರುಗೊಂಡಿದೆ. ಇನ್ನು ಮುಂದೆ ಹಿಂದುತ್ವದ…

ಗುರುಪುರ ನದಿಗೆ ಹಾರಿ ನವ್ಯಾ ಆತ್ಮಹತ್ಯೆ..!!

ಯುವತಿಯೊಬ್ಬಳು ಗುರುಪುರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ(ಜ5)ರಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ಮೂಡಬಿದಿರೆಯ ಕಡೆಪಲ್ಲ ನಿವಾಸಿ ನವ್ಯಾ(20) ಎಂದು ತಿಳಿದುಬಂದಿದೆ. ಸ್ನೇಹಿತೆಯೊಂದಿಗೆ ಸ್ಕೂಟರ್ ನಲ್ಲಿ ಬಂದು ಸೇತುವೆ ಬಳಿ ಬಂದು ಏಕಾಏಕಿ ನಿಲ್ಲಿಸಿ ನದಿಗೆ ಹಾರಿದ್ದಾಳೆ.…

ಮಂಗಳೂರು: ಕಾಂಪೌಂಡ್ ಹಾರಿ ಮನೆ ಅಂಗಳಕ್ಕೆ ಬಂದು ಬಿದ್ದ ಕಾರು: ಚಾಲಕ ಪವಾಡದಂತೆ ಪಾರು: ವೀಡಿಯೋ

ಟೈರ್‌ ಸ್ಪೋಟಗೊಂಡ ನಂತರ ಕಾರೊಂದು ಅಪಘಾತಕ್ಕೀಡಾಗಿ ಮನೆಯ ಕಾಂಪೌಂಡ್ ಹಾರಿ ಬಂದು ಅಂಗಳಕ್ಕೆ ಬಂದು ಬಿದ್ದಂತಹ ಘಟನೆ ಮಂಗಳೂರಿನ ಮರಕಡದಲ್ಲಿ ನಡೆದಿದೆ. ಘಟನೆಯ ವೇಳೆ ಕಾರಿನಲ್ಲಿದ್ದ ಪಾದ್ರಿಯೊಬ್ಬರು ಪವಾಡದಂತೆ ಪಾರಾಗಿದ್ದಾರೆ. ನಗರದ ಕಾವೂರು-ಮರವೂರು ರಸ್ತೆಯ ಮರಕಡ ಎಂಬಲ್ಲಿ ಗುರುವಾರ ಸಂಜೆ ಈ…

ಇಂದು :ಪುತ್ತೂರು: ಸಾಲ್ಮರ ಸೈಯ್ಯದ್‌ ಮಲೆ ಉರೂಸ್ ಸಮಾರೋಪ..!!-ಸಾರ್ವಜನಿಕ ಅನ್ನದಾನ

ಪುತ್ತೂರು ಸಮೀಪದ ಸಾಲ್ಮರ ಸೈಯ್ಯದ್‌ ಮಲೆ ಮಸೀದಿಯ ವಠಾರದಲ್ಲಿ ಅಂತ್ಯವಿಶ್ರಮ ಹೊಂದಿರುವ ಅಬ್ದುಲ್‌ ಸಲಾಂ ತಂಬಳ್‌ ಅವರ ಹೆಸರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್‌ ಸಮಾರೋಪ ಸಮಾರಂಭ ಹಾಗೂ ಧಾರ್ಮಿಕ ಮತಪ್ರವಚನ–ಸೂಫಿ ಗಾನ ಕಾರ್ಯಕ್ರಮವು ಜ.4ರಂದು ಸಂಜೆ 5.07ಕ್ಕೆ ಪಿ.ಎಸ್.…

ಬಿಹಾರದಿಂದ ರೈಲಿನಲ್ಲಿ ಗಾಂಜಾ ಸಾಗಾಟ: ಮಂಗಳೂರಿನಲ್ಲಿ ಅಂತಾರಾಜ್ಯ ಆರೋಪಿಗಳು ಬಂಧನ

ಮಂಗಳೂರು: ಬಿಹಾರ ರಾಜ್ಯದಿಂದ ರೈಲು ಮೂಲಕ ಗಾಂಜಾವನ್ನು ಮಂಗಳೂರಿಗೆ ತಂದು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ದಿನಾಂಕ 03 ಜನವರಿ 2026 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ಬಳಿ ರಸ್ತೆ…

ಮಂಗಳೂರು: ಹೊಸ ವರ್ಷಾಚರಣೆಗೆಂದು ತಂದಿದ್ದ 21 ಕೆ.ಜಿ ಗಾಂಜಾ ವಶ – ಇಬ್ಬರ ಬಂಧನ

ಮಂಗಳೂರು, ಜ.3: ಹೊಸ ವರ್ಷಾಚರಣೆಯ ಪ್ರಯುಕ್ತ ನಗರದಲ್ಲಿ ಮಾರಾಟ ಮಾಡಲು ತಂದಿದ್ದ ಸುಮಾರು 21 ಕೆ.ಜಿ 450 ಗ್ರಾಂ ತೂಕದ ಗಾಂಜಾವನ್ನು ಮಂಗಳೂರು ನಗರ ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ…

ಪುತ್ತೂರು: ಜ.13-15:ರೆಂಜದಲ್ಲಿ 27ನೇ ಸ್ವಲಾತ್ ವಾರ್ಷಿಕ, ಹಾಗೂ ತಾಜುಲ್ ಉಲಮಾ ಅವರ ಅನುಸ್ಮರಣೆ ಕಾರ್ಯಕ್ರಮ

ಪುತ್ತೂರು: ಫಾರೂಖ್ ಜುಮಾ ಮಸೀದಿ ಹಯಾತ್ ನಗರ, ರೆಂಜದ ಆಶ್ರಯದಲ್ಲಿ ಖುದ್ವತು ಸಾದಾತ್ ಕೆ.ಎಸ್. ಅಟ್ಟಕ್ಕೋಯ ತಂಙಳ್ ಅವರ ಸಾರಥ್ಯದಲ್ಲಿ 27ನೇ ಸ್ವಲಾತ್ ವಾರ್ಷಿಕ ಹಾಗೂ ತಾಜುಲ್ ಉಲಮಾ ಅವರ ಅನುಸ್ಮರಣೆ ಮತ್ತು ಮೂರು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಜ.…

Join WhatsApp Group
error: Content is protected !!