ಪುತ್ತೂರು : ಚರ್ಚ್ ಪಾಲನಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ -ಚಚ್ ಆವರಣ ಪಟ್ಟಾಂಗ ಹೊಡೆಯಲು ಇರುವ ಜಾಗವಲ್ಲ… ಧಾರ್ಮಿಕ ಮಹತ್ವ ಇರುವ ಸ್ಥಳ
ಪುತ್ತೂರು; ಪುತ್ತೂರಿನ ಮಾಯ್ ದೆ ದೇವುಸ್ ಚರ್ಚಿನ ಗೇಟ್‌ನ್ನು ೭ ಗಂಟೆಯ ನಂತರ ಬಂದ್ ಮಾಡುವ ಕ್ರಮವನ್ನು ಚರ್ಚ್ ಪಾಲನಾ ಸಮಿತಿ ನಿರ್ಧಾರದಂತೆ ಕೈಗೊಳ್ಳಲಾಗಿದೆ. ಇದರಲ್ಲಿ ಧರ್ಮಗುರುಗಳ ಯಾವುದೇ ಪಾತ್ರವಿಲ್ಲ. ಚರ್ಚ್ನ ಆವರಣದಲ್ಲಿ ಕುಳಿತ ಕೆಲವರು ಅನಾವಶ್ಯಕ ಅಡಚಣೆಗಳನ್ನು ಮಾಡುತ್ತಿರುವುದು ಗಮನಕ್ಕೆ…
