ಇರಾನ್ ನಿಂದ ಸೇಡಿನ ಶಪಥ: ಅಮೆರಿಕ ನೌಕಾಪಡೆಗೆ ದಾಳಿ, ಹರ್ಮುಜ್ ಜಲಸಂಧಿ ಬಂದ್ ಎಚ್ಚರಿಕೆ ನೀಡಿದ ಖಮೇನಿ!
ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕಾ ರಾತ್ರೋರಾತ್ರಿ ನಡೆಸಿದ ಮಿಂಚಿನ ದಾಳಿಗೆ ಇರಾನ್ ಕೆಂಡಾಮಂಡಲವಾಗಿದೆ. ಫೋರ್ಡೊ, ಇಸ್ಫಾಹಾನ್, ಮತ್ತು ನತಾಂಜ್‌ನಂತಹ ಪ್ರಮುಖ ಪರಮಾಣು ತಾಣಗಳ ಮೇಲೆ ಅಮೆರಿಕಾದ ಬಿ-2 ಸ್ಟೆಲ್ತ್ ಬಾಂಬರ್‌ಗಳು ಅಬ್ಬರಿಸಿದ ಬೆನ್ನಲ್ಲೇ, ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ…
