ಚುನಾವಣಾ ಕುಸ್ತಿಯ ಕಣದಲ್ಲಿ ವಿನೇಶ್ ಪೋಗಟ್ ಗೆ ಜಯ!
ಹರಿಯಾಣಾ : ಒಲಿಂಪಿಕ್ಸ್ ನಲ್ಲಿ ಪದಕ ವಂಚಿತರಾಗಿದ್ದ ಖ್ಯಾತ ಕುಸ್ತಿ ಪಟು ವಿನೇಶ್ ಪೋಗಟ್ ಹರಿಯಾಣಾ ಚುನಾವಣೆಯಲ್ಲಿ ಗೆಲುವಿನ ಕೇಕೆ ಹಾಕಿದ್ದಾರೆ. ಬೆಳಗಿನಿಂದಲೂ ಹಾವು ಏಣಿ ಆಟವಾಡುತ್ತಿದ್ದ ಅದೃಷ್ಟ ಲಕ್ಷ್ಮಿ ಕೊನೆಗೂ ವಿನೇಶ್ ಫೋಗಟ್ ಪರವಾಗಿ ಒಲಿದಿದ್ದು, ವಿನೇಶ್ ಗೆಲುವಿನ ನಗೆ…