ಮನೆ ಮುಂದೆ ಬಾಟಲ್ನಲ್ಲಿ ಕೆಂಪು-ನೀಲಿ ಬಣ್ಣದ ನೀರು ನೇತು ಹಾಕಿದರೆ ಹಾವು, ನಾಯಿಗಳು ಬರೋದಿಲ್ವಾ?
ಮ ನೆಗಳ ಗೋಡೆಗಳ ಮೇಲೆ ಕೆಂಪು ಅಥವಾ ನೀಲಿ ಬಣ್ಣದ ನೀರಿನಿಂದ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ನೇತು ಹಾಕಿರುವುದನ್ನು ನೀವು ನೋಡಿರಬಹುದು.ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋಗಳ ಜೊತೆಗೆ, ಮನೆಯ ಗೋಡೆಗಳ ಮೇಲೆ ಕೆಂಪು-ನೀಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನೇತುಹಾಕುವುದರಿಂದ ಹಾವುಗಳು…
