ಪಡ್ನೂರು ಗ್ರಾಮದಲ್ಲಿ ಅಶೋಕ ಜನಮನ ಉಡುಗೋರೆ ವಿತರಣೆ-
ಬಡವರಿಗೆ ಸಹಾಯ ಮಾಡುವುದನ್ನು ವ್ಯಂಗ್ಯ ಮಾಡಿದ್ದು ಅತ್ಯಂತ ಬೇಸರ ತಂದಿದೆ; ಶಾಸಕ ರೈ
ಪುತ್ತೂರು: ನಾನು ಕಳೆದ ೧೩ ವರ್ಷಘಳಿಂದ ದೀಪಾವಳಿಯಂದು ತನ್ನಿಂದಾದ ಉಡುಗೋರೆಯನ್ನು ಬಡವರಿಗೆ ನೀಡುತ್ತಿದ್ದೇನೆ, ಯಾವತ್ತೂ ರಾಜಕೀಯ ಉದ್ದೇಶ ಇಟ್ಟು ಉಡುಗೋರೆ ನೀಡಿಲ್ಲ ಆದರೆ ಅಶೋಕಜನಮನ ಕಾರ್ಯಕ್ರಮ ಈ ಬಾರಿ ಮಳೆಯಿಂದ ಮತ್ತು ನಿರೀಕ್ಷೆಗೂ ಮೀರಿದ ಜನ ಆಗಮಿಸಿದ ಕಾರಣ ಸ್ವಲ್ಪ ತೊಂದರೆಯಾಗಿತ್ತು…
