ಶಿವಾಮೃತ ಫ್ರೆಂಡ್ಸ್ ಬಪ್ಪಳಿಗೆ ತಂಡದಿಂದ “ಪಿಲಿ ಪಜ್ಜೆ’ ಹುಲಿ ಕುಣಿತದ ಪ್ರದರ್ಶನ
ಪುತ್ತೂರು: ಶಿವಾಮೃತ ಫ್ರೆಂಡ್ಸ್ ಬಪ್ಪಳಿಗೆ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ‘ಪಿಲಿ ಪಜ್ಜೆ’ ಹುಲಿ ಕುಣಿತ ಪ್ರದರ್ಶನ ನಗರದ ಬಪ್ಪಳಿಗೆ ಸಿಂಗಾಣಿಯ ಹಿಲ್ ಗೌಂಡ್ನಲ್ಲಿ ನಡೆಯಿತು. ಶ್ರೀ ದೇವಿ ಕಲ್ಲೇಗ ಹುಲಿ ವೇಷಧಾರಿಗಳ ತಂಡ ಪ್ರದರ್ಶನ ನೀಡುವ ಗಮನ ಸೆಳೆಯಿತು. ಸುಮಾರು…
