SHOCKING: ಚಲಿಸುವ ರೈಲಿನಲ್ಲಿ ಯುವಕನ ಹುಚ್ಚಾಟ- ಪಿಲ್ಲರ್ಗೆ ಡಿಕ್ಕಿ ಹೊಡೆದು ಹೊರಬಿದ್ದ ವಿದ್ಯಾರ್ಥಿ!: VIDEO
ಚೆ ನ್ನೈ : ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ನೃತ್ಯ ಮಾಡುತ್ತ, ಬಾಗಿಲ ಬಳಿ ಕಂಬಿಗಳಿಗೆ ಜೋತುಬಿದ್ದು ನೇತಾಡುತ್ತಿದ್ದಾಗ, ಟ್ರ್ಯಾಕ್ ಬದಿಯಲ್ಲಿದ್ದ ಪಿಲ್ಲರ್ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆಯ ವಿಡಿಯೋವನ್ನು ಆತನ ಸ್ನೇಹಿತ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್…
