ಗೆಳತಿ ಕಳಿಸಿದ ಗೂಗಲ್ ಲೊಕೇಶನ್ ಎಡವಟ್ಟು- ಪ್ರಿಯಕರ ಬಂದಿದ್ದು ಸೀದಾ ಯಾರ ಕೋಣೆಗೆ ಗೊತ್ತಾ!!??
ಲ ಕ್ನೋ: ಗೂಗಲ್ ಲೊಕೇಶನ್‌ನಿಂದ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇದೆ. ಇದಕ್ಕೆ ಉತ್ತರಪ್ರದೇಶದಲ್ಲಿ ನಡೆದ ಘಟನೆಯೂ ಸೇರಿದೆ. ಉತ್ತರಪ್ರದೇಶದ ಮೌ ಜಿಲ್ಲೆಯ ಚಿರಾಯಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಅ.20) ರಂದು ಬೆಳಗ್ಗೆ ಯುವಕನೊಬ್ಬ ಎರಡನೇ ಮಹಡಿಯಿಂದ ಜಿಗಿದಿರುವ ಮಾಹಿತಿ…
