ಕೇರಳದ ವೆಂಜರಮೂಡು ಹತ್ಯಾಕಾಂಡ ಪ್ರಕರಣದ – ನಾವು ನಮ್ಮ ಮಕ್ಕಳಿಗಾಗಿ ಬದುಕುತ್ತೇವೆ ಆದರೆ, ಈಗ ಅವರೇ ಇಲ್ಲ….ಇನ್ಯಾವತ್ತು ಆತನ ಮುಖ ನೋಡಲ್ಲ: ಅಫಾನ್ ತಂದೆ ಕಣ್ಣೀರು
ಒಂದೇ ಕಟುಂಬದ ನಾಲ್ವರು ಮತ್ತು ಪ್ರೇಯಸಿಯನ್ನು ಭೀಕರವಾಗಿ ಸುತ್ತಿಗೆಯಿಂದ ಹತ್ಯೆಗೈದ ಅಫಾನ್ (23) ಸದ್ಯ ಕೇರಳ ಪೊಲೀಸರ ಕಸ್ಟಡಿಯಲ್ಲಿ ತನಿಖೆಗೆ ಒಳಪಟ್ಟಿದ್ದಾನೆ. ಕೇರಳದ ವೆಂಜರಮೂಡು ಹತ್ಯಾಕಾಂಡ ಪ್ರಕರಣದ ಆರೋಪಿಯಾಗಿರುವ ಅಫಾನ್ ಮುಖವನ್ನು ನೋಡಲು ಇಷ್ಟವಿಲ್ಲ ಎಂದು ಆತನ ತಂದೆ ರಹೀಮ್ ಹೇಳಿದ್ದಾರೆ.…
