ರೈಲಿನಲ್ಲಿ ಬಹಿರಂಗವಾಗಿಯೇ ರಾಸಲೀಲೆ ; ಮಿತಿ ಮೀರಿದ ಜೋಡಿಗೆ ಪ್ರಯಾಣಿಕರಿಂದ ಗೂಸಾ | Viral Video
ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಿಸಲು ರೈಲು ಸುಲಭವಾದ ಸಾರಿಗೆ ವ್ಯವಸ್ಥೆಯಾಗಿದೆ. ಪ್ರಯಾಣಿಕರು ಆಗಾಗ್ಗೆ ಅನುಚಿತ ವರ್ತನೆ ಮತ್ತು ವಿಚಿತ್ರ ಘಟನೆಗಳ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಒಂದು ರೈಲು ಪ್ರಯಾಣ ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರ ಆಕ್ರೋಶವನ್ನು ಕೆರಳಿಸುತ್ತಿರುವ ವೈರಲ್…
