ಟಿಪ್ಪರ್ ಢಿಕ್ಕಿ: ಗ್ರಾಮ ಪಂಚಾಯತ್ ಸದಸ್ಯೆ ಮಮ್ತಾಜ್ ಮೃತ್ಯು
ಮಾಬುಕಳ ಸೇತುವೆ ಬಳಿ ರಾ.ಹೆ.ಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾರಕೂರು ಮಾಸ್ತಿನಗರದ ಮಮ್ತಾಜ್ (44) ಮೃತಪಟ್ಟಿದ್ದಾರೆ. ಬಾರಕೂರಿನ ಪೂರ್ಣಿಮಾ ಮತ್ತು ಮಮ್ತಾಜ್ ಸ್ಕೂಟಿಯಲ್ಲಿ ಸಾಸ್ತಾನ ಕಡೆ ತೆರಳುತ್ತಿದ್ದರು. ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಸ್ಕೂಟಿಗೆ ಢಿಕ್ಕಿ ಹೊಡೆದಿದೆ.…
