ಯುವತಿ ಜೊತೆ ಪಾಲಿಕೆ ಆಯುಕ್ತ ಚಕ್ಕಂದ, ಪತ್ನಿಯಿಂದ ಬಿತ್ತು ಸಖತ್ ಗೂಸಾ- VIDEO
ತನ್ನ ಕಚೇರಿಯ 20 ವರ್ಷದ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾದ ಜಿಎಚ್‌ಎಂಸಿ (Greater Hyderabad Municipal Corporation) ಜಂಟಿ ಆಯುಕ್ತನನ್ನು ಅವನ ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದು ಸಖತ್ ಗೂಸಾ ಕೊಟ್ಟಿರುವ ಘಟನೆ ವರಸಿಗುಡದಲ್ಲಿ ನಡೆದಿದೆ. ಜಾನಕಿರಾಮ್ ಎಂಬುವವರು…
