FAKE COURT: ಹೇ ಪ್ರಭು…! ಏನ್ರೀ.. ಈ ಊರಲ್ಲಿ ನ್ಯಾಯಾಲಯವೇ ನಕಲಿ!: ವಂಚಕ ಜಡ್ಜ್ ಅಂದರ್
ಅಹಮದಾಬಾದ್: ನಕಲಿ ವೈದ್ಯರು, ಅಧಿಕಾರಿಗಳು, ಪೊಲೀಸರ ಸೋಗಿನಲ್ಲಿ ವಂಚಿಸುವುದನ್ನು ನೋಡಿರುತ್ತೀರಿ. ಇದೀಗ ಗುಜರಾತ್ ನಲ್ಲಿ ನಕಲಿ ಕೋರ್ಟ್ ನಡೆಸಿದ ಭೂಪನೊಬ್ಬ ಸಿಕ್ಕಿ ಬಿದ್ದಿದ್ದಾನೆ. ಕೋರ್ಟ್, ನ್ಯಾಯಾಧೀಶ, ಸಿಬ್ಬಂದಿ ಎಲ್ಲವೂ ನಕಲಿಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಕಚೇರಿಯನ್ನೇ ಕೋರ್ಟ್ ರೀತಿ ಪರಿವರ್ತಿಸಿಕೊಂಡಿದ್ದ…
