ಹರೀಶ್ ಬಾಬು ಜೊತೆ ನಜ್ಮಾ ಮದುವೆ!!ಪೊಲೀಸರ ಭದ್ರತೆ ಕೋರಿದ ನವ ಜೋಡಿ!
ಪೋಷಕರಿಂದ ತೀವ್ರ ವಿರೋಧದ ನಡುವೆಯೂ ಹಿಂದೂ ಯುವಕನನ್ನು ಮುಸ್ಲಿಂ ಯುವತಿಯೋರ್ವರು ಮದುವೆಯಾಗುವ ಮೂಲಕ ಜೋಡಿಯೊಂದು ಹೊಸ ಜೀವನಕ್ಕೆ ಕಾಲಿಟ್ಟಿರುವ ಘಟನೆ ವರದಿಯಾಗಿದೆ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಜ್ಮಾ ಮತ್ತು ಹರೀಶ್ ಬಾಬು ಎಂಬುವವರು ದೇಗುಲದಲ್ಲಿ ವಿವಾಹವಾಗಿ ಇಂದು ಜಿಲ್ಲಾ ಪೊಲೀಸ್…
