ಪತ್ನಿಯನ್ನು ಕೊಂದು ಅಪಘಾತದಲ್ಲಿ ಸಾವೆಂದು ಕಥೆ ಕಟ್ಟಿದ್ದ ಪತಿ, ಅತ್ತೆ-ಮಾವ ಅರೆಸ್ಟ್
ಮಹಿಳೆಯೊಬ್ಬರನ್ನು ಸ್ವತಃ ಗಂಡ, ಮಾವ ಹಾಗೂ ಅತ್ತೆ ಸಂಚು ಹೂಡಿ ಕೊಲೆ ಮಾಡಿದ್ದಲ್ಲದೇ ಅದನ್ನು ಅಪಘಾತವೆಂಬಂತೆ ಬಿಂಬಿಸಲು ಯತ್ನಿಸಿ ತಗುಲಿಕೊಂಡಿರುವ ಘಟನೆ ಬೆಳಗಾವಿಯ ಅಥಣಿಯ ಗಡಿಯಲ್ಲಿ ನಡೆದಿದೆ. ಮಲಬಾದ ಗ್ರಾಮದ ರೇಣುಕಾ ಸಂತೋಷ ಹೊನಕಾಂಡೆ (27) ಮೃತ ದುರ್ದೈವಿ. ಪ್ರಕರಣದ ಆರೋಪಿಗಳಾದ…
