ಪ್ರಿಯಕರನಿಗೆ ಸುಪಾರಿ ಕೊಟ್ಟು ಪತಿಯ ಕೊಲೆ- ಗಂಡನ ಶವದ ಮುಂದೆ ಕಣ್ಣೀರು ಹಾಕಿದ ನೌಟಂಕಿ ಪತ್ನಿ!
ಅಕ್ರಮ ಸಂಬಂಧಕ್ಕೆ ತನ್ನ ಗಂಡನನ್ನು ಪ್ರಿಯಕರನಿಂದಲೇ ಸುಪಾರಿ ಕೊಡಿಸಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ನಡೆದಿದೆ. ಪತಿಯ ಸಾವಿನ ನಂತರವೂ ಮಳ್ಳಿ ಮಳ್ಳಿ ಮಂಚಕ್ಕೆ ಕಾಲು ಎಷ್ಟು ಎಂದರೆ ಮೂರು ಮತ್ತೊಂದು ಎಂಬಂತೆ ಶವದ ಮುಂದೆ ಗೋಳಾಡಿ, ಕಣ್ಣೀರು ಹಾಕಿದ ಕೇಡಿ…
