ʼಮ್ಯಾಟ್ರಿಮೊನಿ ವೆಬ್ಸೈಟ್ʼ ಗಳಲ್ಲಿ ಪರಿಚಯವಾದ 15ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ: 26 ವರ್ಷದ ವ್ಯಕ್ತಿ ಅರೆಸ್ಟ್
ಮ್ಯಾಟ್ರಿಮೊನಿಯಲ್ ವೆಬ್ಸೈಟ್ಗಳಲ್ಲಿ ಪರಿಚಯವಾದ 15ಕ್ಕೂ ಹೆಚ್ಚು ಮಹಿಳೆಯರ ಮೇಲೆ ಮದುವೆಯ ಆಮಿಷವೊಡ್ಡಿ ಅತ್ಯಾಚಾರವೆಸಗಿದ 26 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ವಾಲಿವ್ ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಮೂಲದ ಹಿಮಾಂಶು ಯೋಗೇಶ್ಭಾಯ್ ಪಂಚಾಲ್ ಎಂಬಾತನೇ ಆರೋಪಿ.ಆರೋಪಿ ನಕಲಿ ಪ್ರೊಫೈಲ್ ರಚಿಸಿ, ತನ್ನನ್ನು ದೆಹಲಿ ಕ್ರೈಂ…
