ಶೋಕಿ ಮಾಡೋಕೆ ಹೋಗಿ ಶಾಕ್: ಸ್ಟಂಟ್ ಮಾಡುತ್ತಿದ್ದಾಗ ಅಪಘಾತವಾದ ವಿಡಿಯೋ ವೈರಲ್ | Watch
ಹುಡುಗಿಯರನ್ನು ಮೆಚ್ಚಿಸಲು ಹೋಗಿ ಬೈಕ್ ಸ್ಟಂಟ್ ವಿಫಲವಾಗಿ ಅಪಘಾತ ಸಂಭವಿಸಿದ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾಹನ ತಯಾರಿಕಾ ಕಂಪೆನಿಗಳು ಸುರಕ್ಷತೆಗಾಗಿ ಎರಡು ಚಕ್ರಗಳ ಬೈಕ್ ಮತ್ತು ಸ್ಕೂಟರ್‌ಗಳನ್ನು ವಿನ್ಯಾಸಗೊಳಿಸಿದರೂ, ಕೆಲವರು ಸ್ಟಂಟ್‌ಗಳನ್ನು ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಾರೆ…
