ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಪ್ರಕರಣ: ಸ್ಪೋಟಕ ಟ್ವಿಸ್ಟ್ ಕೊಟ್ಟ ಡೆತ್ ನೋಟ್!
ಮೈಸೂರು ಜಿಲ್ಲೆಯ ಬೂದನೂರು ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಸೃಷ್ಟಿಸಿದೆ. ಈ ದಾರುಣ ಘಟನೆಯ ಹಿಂದಿನ ಕಾರಣವನ್ನು ಬಯಲಿಗೆ ತಂದಿರುವ ನಾಲ್ಕು ಪುಟಗಳ ಡೆತ್‌ನೋಟ್ ಸ್ಪೋಟಕ ಮಾಹಿತಿಯನ್ನು ಒಡ್ಡಿದೆ. ಮಹದೇವಸ್ವಾಮಿ ಎಂಬಾತ ತನ್ನ ಕಿರಿಯ ಮಗಳಿಂದ…
