
ಪುತ್ತೂರು:ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ವೀಳ್ಯದೆಲೆ ವ್ಯಾಪಾರಸ್ಥ ಉಸ್ಮಾನ್ ರವರು ಕೆಳದಿನಗಳ ಅಸೌಖ್ಯದಿಂದ ಮಾ. 29 ರಂದು ರಾತ್ರಿ ಸ್ವಗೃಹದಲ್ಲಿ ನಿದಾನರಾದರು. ಮೃತರು ಪತ್ನಿ, ಪುತ್ರರಾದ ಹಾರೀಸ್, ಪುತ್ತೂರಿನ ಸಿಟಿ ಮೆಡಿಕಲ್‌ನ ಉದ್ಯೋಗಿ ಅರ್ಷಾದ್, ಅನ್ಸಾರ್ ಸಖಾಫಿ ಉಸ್ತಾದ್, ಮತ್ತು ಪುರುಷರಕಟ್ಟೆಯ ಮರ್ಜಾನ್ ಪುಡ್ ಬಾಕ್ಸ್ ಹೋಟೆಲ್ ಮಾಲಕ ಶಿಹಾಬ್ ಸಹಿತ ಆರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.






