ಬೆಳ್ತಂಗಡಿ (Temple Damage) ತಾಲೂಕಿನ (Belthangady) ಐತಿಹಾಸಿಕ ಬಳಂಜ (Crime) ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತಡರಾತ್ರಿ (Theft) ದಾಂಧಲೆ ನಡೆದಿದೆ.

ಏನಿದು ಘಟನೆ?
ಮಾಹಿತಿಗಳ ಪ್ರಕಾರ, ಸ್ಥಳೀಯ ನಿವಾಸಿ ಅಜೇಯ್ ಎಂಬಾತ ದೇವಸ್ಥಾನದ ಕೆರೆಗೆ ಹಾರಿ, ನಂತರ ಹೆಂಚುಗಳನ್ನು ತೆಗೆದು ಒಳನುಗ್ಗಿ ದೇವಸ್ಥಾನದ ಪೂಜಾ ಪರಿಕರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ದೇವರ ಮೂರ್ತಿಯನ್ನು ಭಗ್ನಗೊಳಿಸಿದ್ದಾನೆ.

ಮುಖ್ಯವಾಗಿ ಆರೋಪಿ ಇಂಜಿನಿಯರಿಂಗ್ ಪದವೀಧರನಾಗಿದ್ದು, ಈ ಕೃತ್ಯಕ್ಕೆ ಮಾನಸಿಕ ಅಸ್ವಸ್ಥತೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!