Author: Vidyamaana

ನಿಮ್ಮ ಫೋನ್ “ಆನ್‌” ಆಗಿಯೇ ಇರುತ್ತದೆ!!! ಆದರೆ ಕರೆ ಮಾಡುವವರಿಗೆ ಮಾತ್ರ “ಸ್ವಿಚ್ ಆಫ್” ಆಗಿರುತ್ತದೆ! ಈ ಟ್ರಿಕ್ಸ್‌ ಬಗ್ಗೆ ಗೊತ್ತಾ?

ಈ ಗಂತೂ ಅನಗತ್ಯ ಕರೆಗಳು (Unwanted calls) ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ (smartphone users) ದೊಡ್ಡ ತಲೆನೋವಾಗಿದೆ ಟ್ರೂಕಾಲರ್‌ ಸೇರಿದಂತೆ ಅಗತ್ಯ ಆಪ್‌ಗಳು ಇದ್ದರೂ ಸಹ ಕೆಲವು ಕಂಪೆನಿಗಳು ಅವುಗಳನ್ನೂ ವಂಚಿಸುವ ಕೆಲಸ ಮಾಡುತ್ತವೆ. ಅಲ್ಲದೆ ನಿಮನ್ನು ಸಾಲ ಕೆಳುವ ಅಥವಾ…

ಉಳ್ಳಾಲ: ನೇತ್ರಾವತಿ ಸೇತುವೆಗೆ ಬೈಕ್‌ ಢಿಕ್ಕಿ: ವಿದ್ಯಾರ್ಥಿ ಸಲ್ಮಾನ್ ಫಾರಿಶ್ ಸ್ಥಳದಲ್ಲೇ ಮೃತ್ಯು

ಉಳ್ಳಾಲ: ಸೇತುವೆಗೆ ಅಳವಡಿಸಿದ್ದ ಕಬ್ಬಿಣದ ತಗಡು ಶೀಟ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸಹ ಸವಾರ ವಿದ್ಯಾರ್ಥಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನೇತ್ರಾವತಿ ಸೇತುವೆ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಬಿ.ಸಿ.ರೋಡ್ ಸಮೀಪದ ಲೊರೆಟ್ಟೋ…

ನಾಳೆ (ನ.02) ಕೊಂಬೆಟ್ಟಿನಲ್ಲಿ ‘ಅಶೋಕ ಜನ-ಮನ’ – ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
ಪುತ್ತೂರು ಸಿಟಿ ಭಾಗದಲ್ಲಿ ಇಲ್ಲೆಲ್ಲಾ ನಾಳೆ ‘ಒನ್ ವೇ’

ಪುತ್ತೂರು: ನವೆಂಬರ್ 02 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅಶೋಕ ಜನ ಮನ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಲಕ್ಷಾಂತರ ಜನ ಸೇರುವ ಹಿನ್ನಲೆ ಸುಗಮ ಸಂಚಾರಕ್ಕೆ ವಾಹನ ಸಂಚಾರ ಮಾರ್ಗಗಳ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಯೂರ ಜಂಕ್ಷನ್ ನಿಂದ…

ಸೈಕಲ್‌ ಸ್ಟಂಟ್‌ ಮಾಡುತ್ತಾ ಗೋಡೆಗೆ ಡಿಕ್ಕಿ ಹೊಡೆದ ಬಾಲಕ ಸಾವು!- ಭಯಾನಕ ವಿಡಿಯೋ ಸೆರೆ

ಸೈಕಲ್‌ ಸ್ಟಂಟ್‌ ಮಾಡುತ್ತಾ ನಿಯಂತ್ರಣ ತಪ್ಪಿ ಬಾಲಕನೊಬ್ಬ ಗೋಡೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯ ಆಘಾತಕಾರಿ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೃತ ಬಾಲಕನನ್ನು 16 ವರ್ಷದ ನೀರಜ್ ಯಾದವ್…

ನಿವೇಶನ ಹಿಂತಿರುಗಿಸಿದ ಬಿಜೆಪಿ ಶಾಸಕ; ಸಿಎಂಗೆ ಪತ್ರ ಬರೆದು ಮನವಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರ ರೂಪದಲ್ಲಿ ನಿವೇಶನ ಪಡೆದವರಿಗೆ ಈಗ ತನಿಖೆಯ ಭೀತಿ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು ಮುಡಾದಿಂದ ಪಡೆದಿದ್ದ ನಿವೇಶನಗಳನ್ನು ವಾಪಸ್‌ ನೀಡಿದ ಬೆನ್ನಲ್ಲೇ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಅವರು…

ಪೆಟ್ರೋಲ್ ಸುರಿದು ಮಹಿಳೆಯ ಬರ್ಬರ ಕೊಲೆ.. ಬೆಚ್ಚಿಬಿದ್ದ ಜನ!

ಮಹಿಳೆಯೋರ್ವಳನ್ನು ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಹತ್ಯೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಇಟಗಾ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಹತ್ಯೆ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಕೊಲೆಯಾದ ಮಹಿಳೆಯನ್ನು ಜ್ಯೋತಿ (29) ಎಂದು ಗುರುತಿಸಲಾಗಿದೆ. ನಗರದ ಸಂಗಮೇಶ್ವರ…

ಬಿಸಿನೀರು ಚೆಲ್ಲಿದ್ದಕ್ಕೆ ಬಾಲಕಿಯ ಥಳಿಸಿ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಸಿ ಎಸೆದ ಟೆಕ್ಕಿ ದಂಪತಿ!

ಬೆಂಗಳೂರು : ಕೆಲವೊಮ್ಮೆ ನಿಜಜೀವನದ ಅಪರಾಧ ಸ್ಟೋರಿಗಳು (Crime news) ಸಿನಿಮಾಗಿಂತಲೂ ಬರ್ಬರವಾಗಿರುತ್ತವೆ. ಸಾಮಾನ್ಯರೆನಿಸಿಕೊಂಡ ಮನುಷ್ಯರು ತೋರಿಸುವ ಕ್ರೌರ್ಯ ಭಯಾನಕವಾಗಿರುತ್ತದೆ. ಇದು ಬೆಂಗಳೂರಿನ (Bengaluru news) ಟೆಕ್ಕಿ ದಂಪತಿಯ ಅಂಥದೊಂದು ಕ್ರೈಂ (Bengaluru crime news) ಕಥೆ. ಇವರು ಮೈಮೇಲೆ ಬಿಸಿನೀರು…

ರೈಲ್ವೇ ಸ್ಟೇಷನ್‌ನಲ್ಲಿ ಹೈಡ್ರಾಮಾ! ಪ್ರಿಯಕರನ ಜತೆ ಎಸ್ಕೇಪ್‌ ಆಗ್ತಿದ್ದ ಪತ್ನಿಯನ್ನು ರೆಡ್‌ ಹ್ಯಾಂಡಾಗಿ ಹಿಡಿದ ಯೋಧ

ತನ್ನ ಪ್ರೇಮಿ ಜೊತೆ ಪರಾರಿಯಾಗಲು ಯತ್ನಿಸಿದ್ದ ಪತ್ನಿಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಯೋಧನೊಬ್ಬ ರೆಡ್‌ಹ್ಯಾಂಡ್‌ ಆಗಿ ಹಿಡಿದಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಪಟನಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.…

ಕರಾವಳಿಯಲ್ಲಿ ಸಂಜೆಯಾಗುತ್ತಲೇ ಮಳೆ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಮಿಂಚು ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಹಗಲು ವೇಳೆ ಬಿಸಿಲ ವಾತಾವರಣವಿತ್ತು. ಸಂಜೆಯಾಗುತ್ತಲೇ ಗ್ರಾಮೀಣ ಭಾಗದಲ್ಲಿ ದಟ್ಟ ಮೋಡ ಕವಿದು ಮಳೆಯಾಗಿದೆ.ಬೆಳ್ತಂಗಡಿಯಲ್ಲಿ ಸಂಜೆ ಬಳಿಕ…

ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಪಟಾಕಿ ಸ್ಫೋಟ : ಓರ್ವ ಮೃತ್ಯು- ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಪಟಾಕಿ ಸ್ಫೋಟಗೊಂಡು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಗುರುವಾರ ಎಲುರು ಪಟ್ಟಣದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಪಾವಳಿ ಸಂಭ್ರಮವನ್ನು ಆಚರಿಸಲು ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಪಟಾಕಿಯನ್ನು ಕೊಂಡೊಯ್ಯುವಾಗ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.…

Join WhatsApp Group
error: Content is protected !!