ಈ ದಾಳಿ ಸ್ಯಾಂಪಲ್ ಅಷ್ಟೇ.. ನಮ್ಮೊಂದಿಗೆ ಸಂಘರ್ಷಕ್ಕೆ ಇಳಿಯಬೇಡಿ: ಇಸ್ರೇಲ್ಗೆ ಇರಾನ್ ವಾರ್ನಿಂಗ್
ಟೆ ಹ್ರಾನ್: ಈಗ ನಡೆಸಿರುವ ದಾಳಿ ನಮ್ಮ ಶಕ್ತಿಯ ಒಂದು ಮೂಲೆ ಮಾತ್ರ. ನಮ್ಮೊಂದಿಗೆ ಸಂಘರ್ಷಕ್ಕೆ ಇಳಿಯುವ ಸಾಹಸವನ್ನು ಎಂದೂ ಮಾಡಬೇಡಿ ಎಂದು ಇಸ್ರೇಲ್ಗೆ ಇರಾನ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ಎಕ್ಸ್ನಲ್ಲಿ ತಿಳಿಸಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಈಗ…
