ಕುಂಬ್ರ: ಹಿರಿಯ ರಿಕ್ಷಾ ಚಾಲಕ
ಅಬೂಬಕ್ಕರ್ ಕೋಳಿಗದ್ದೆ ನಿಧನ
ಪುತ್ತೂರು: ಕುಂಬ್ರದ ಹಿರಿಯ ಆಟೋ ರಿಕ್ಷಾ ಚಾಲಕ ಕೋಳಿಗದ್ದೆ ನಿವಾಸಿ ಅಬೂಬಕ್ಕರ್ (59) ರವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗಿನ ಜಾವ ನಿಧನರಾದರು. ಐದು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮೃತರು ಪತ್ನಿ ಸಾರಮ್ಮ…
