ಪುತ್ತೂರು ಶಾಸಕರಿಂದ ಪುತ್ತೂರಿಗೆ ಮತ್ತೊಂದು ಕೊಡುಗೆ
ಮುಂಡೂರಿನಲ್ಲಿ ಆರ್ಟಿಒ ಟ್ರ್ಯಾಕ್: ಮಂಜೂರಿಗೆ ಸರಕಾರಕ್ಕೆ ಮನವಿ
ಪುತ್ತೂರು: ಪುತ್ತೂರಿಗೆ ಆರ್ ಟಿ ಒ ಟ್ರ್ಯಾಕ್ ಮಂಜೂರುಗೊಳಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಸರಕಾರಕ್ಕೆ ಮನವಿ ಸಲ್ಲಿಸಿದರು. ಪುತ್ತೂರು ಹೋಬಳಿಯ ಮುಂಡೂರು ಗ್ರಾಮದಲ್ಲಿ ಸರ್ವೆ ನಂ ೧೩೦/೧ಂ ಹಾಗೂ ೧೪೨/೧ ರಲ್ಲಿ ಒಟ್ಟು ೫.೪೦ ಎಕರೆ ಜಮೀನನ್ನು ಸ್ವಯಂಚಾಲಿತ…
