ಪ್ರಗತಿ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ನರ್ಸಸ್ ದಿನಾಚರಣೆ..!!
ಪುತ್ತೂರು: ಪ್ರಗತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಹಾಗೂ ಎಸ್ಎನ್ಎ ಘಟಕದ ಸಹಯೋಗದಲ್ಲಿ ಅಂತರರಾಷ್ಟ್ರೀಯ ನರ್ಸಸ್ ದಿನಾಚರಣೆ–2026 ಅನ್ನು ಮೇ 16ರಂದು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.“Our Nurses, Our Future: Empowered Nurses Save Lives” ಎಂಬ ವಿಷಯಾಧಾರಿತ ಕಾರ್ಯಕ್ರಮವು ಮಿಸ್…
