ಬೃಹತ್ ಹೊಂಡಗಳಿಗೆ ತುತ್ತಾದ ಅಂಙತ್ತಡ್ಕ ರಸ್ತೆ; ದುರಸ್ತಿಗೆ ಸ್ಥಳೀಯರ ಆಗ್ರಹ..!!
ಪುತ್ತೂರು: ತಿಂಗಳಾಡಿ–ಓಲೆಮುಂಡೋವು ರಸ್ತೆಯ ಅಂಙತ್ತಡ್ಕ ಹಾಗೂ ಕನ್ನಡಮೂಲೆ ಸಮೀಪ ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.ಪುತ್ತೂರಿನ ಹಲವು ಶಾಲೆಗಳ ಬಸ್ಗಳು ಸಂಚರಿಸುವ ಈ ರಸ್ತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಧಾರ್ಮಿಕ ಕ್ಷೇತ್ರಗಳಿಗೂ ಸಂಪರ್ಕ ಹೊಂದಿರುವ…
