ಭಾರತದ ಅತಿ ಎತ್ತರದ ʼಕಟ್ಟಡʼ ಎಲ್ಲಿದೆ ಗೊತ್ತಾ ? ಇಲ್ಲಿದೆ ಮಾಹಿತಿ
ಇಂದಿನ ಮಾಡರ್ನ್ ಜಗತ್ತಿನಲ್ಲಿ, ಜಾಸ್ತಿ ಆಗ್ತಿರೋ ಬೇಡಿಕೆಗಳನ್ನು ಪೂರೈಸೋಕೆ ನಂಬೋಕೆ ಆಗದಂತಹ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಕೆಲವು ವರ್ಷದ ಹಿಂದೆ ಊಹಿಸಿಕೊಳ್ಳೋಕೆ ಆಗದಂತಹ ಕಟ್ಟಡಗಳು ಇವತ್ತು ರಿಯಾಲಿಟಿ ಆಗಿವೆ. ಗಗನಚುಂಬಿ ಕಟ್ಟಡಗಳು ಇಂತಹ ಅದ್ಭುತ ಬೆಳವಣಿಗೆಗಳಲ್ಲಿ ಒಂದು. ದುಬೈನ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರೋ…
