ಛಾವಣಿ ಮೇಲೆ ಕಂಡುಬರುವ ಈ ವಸ್ತುವಿನ ಉಪಯೋಗವೇನು ಗೊತ್ತೇ?
ವಿ ಜ್ಞಾನ ಬಹಳ ಮುಂದುವರೆದಿದೆ. ಮುಂದುವರಿದ ತಾಂತ್ರಿಕ ಸಾಧನಗಳು ನಮ್ಮ ಜೀವನವನ್ನು ಸುಲಭಗೊಳಿಸಿವೆ. ಆದರೆ, ನಮ್ಮ ಸುತ್ತಲಿನ ಕೆಲವು ವಸ್ತುಗಳ ಉಪಯೋಗಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಅಂತಹ ಒಂದು ಸಾಧನವೆಂದರೆ ಈ ಫೋಟೋದಲ್ಲಿ ಕಾಣುವ ಉಕ್ಕಿನ ಗುಮ್ಮಟ ತಿರುಗುವ ಸಾಧನ. ಈಗ…
