ಮಿತ್ತೂರು ಸಮೀಪ ಭೀಕರ ಅಪಘಾತ: ಯುವಕ ಸ್ಥಳದಲ್ಲೇ ಮೃತ್ಯು..!!
ಪುತ್ತೂರು: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಆಕ್ಟಿವಾ ಹಾಗೂ ಕಾರು ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಲ್ಲೇಗ ಸಮೀಪದ ಮುರ ನಿವಾಸಿ ಹರ್ಷದ್ (ಯುವಕ) ಮೃತಪಟ್ಟಿದ್ದಾರೆ.ಅಪಘಾತದ ರಭಸಕ್ಕೆ ಆಕ್ಟಿವಾ ನಜ್ಜುಗುಜ್ಜಾಗಿದ್ದು, ಹರ್ಷದ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತ ಹರ್ಷದ್ ಅವರು…
