ಚಿನ್ನಕ್ಕಿಂತ ಮಿಗಿಲಾದ ಪ್ರಾಮಾಣಿಕತೆ: 48 ಗ್ರಾಂ ಚಿನ್ನ ಮರಳಿಸಿದ ಆಟೋ ಚಾಲಕ ಬಸವರಾಜ್..!!
ಮಂಗಳೂರು, ಅ.8: ಸುಲ್ತಾನ್ ಗೋಲ್ಡ್ನಲ್ಲಿ ಖರೀದಿಸಿದ್ದ 48 ಗ್ರಾಂ ತೂಕದ ಚಿನ್ನದ ಸರವನ್ನು ಆಟೋ ರಿಕ್ಷಾದಲ್ಲಿ ಪ್ರಯಾಣಿಸುವ ವೇಳೆ ಅಜಾಗರೂಕತೆಯಿಂದ ಬಿಟ್ಟುಹೋದ ಘಟನೆ ನಡೆದಿದ್ದು, ಆಟೋ ಚಾಲಕನ ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆಯಿಂದ ಅಮೂಲ್ಯ ಚಿನ್ನದ ಸರ ಸುರಕ್ಷಿತವಾಗಿ ವಾರಸುದಾರರ ಕೈ ಸೇರಿದೆ.ಅಜ್ಜಿಲಾ…
