ಪುತ್ತೂರು ಕೋರ್ಟ್ ರಸ್ತೆ ‘ನೋ ಪಾರ್ಕಿಂಗ್’ ಅಲ್ಲ ‘ಫ್ರೀ ಪಾರ್ಕಿಂಗ್’ ಝೂನ್…!!!
ಪುತ್ತೂರು; ಇದು ಪುತ್ತೂರಿನ ಜನನಿಬಿಡ ಕೋರ್ಟು ರಸ್ತೆಯ ಕಥೆ. ಮುಖ್ಯ ರಸ್ತೆಯಿಂದ ಕಿಲ್ಲೆ ಮೈದಾನಕ್ಕೆ ಹೋಗುವ ಈ ರಸ್ತೆಯಲ್ಲಿ ಸದಾ ಜನಜಂಗುಳಿ…ಏಕುಮುಖ ರಸ್ತೆಯಾಗಿದ್ದರೂ ಈ ರೋಡ್ ಮಾತ್ರ ಯಾವಾಗಲೂ ಬ್ಲಾಕ್. ಬ್ಲಾಕ್..ಬ್ಲಾಕ್..! ಈ ಕೋರ್ಟ್ ರಸ್ತೆ ಸದಾ ಬ್ಲಾಕ್ ಆಗಲು ಕಾರಣ…
