ನಿಮಗೆ ಗೊತ್ತಾ ? ʼಸ್ಮಾರ್ಟ್ ಫೋನ್ʼ ಬಳಸಿ ಪತ್ತೆ ಹಚ್ಚಬಹುದು ʼಹೋಟೆಲ್ʼ ಕೋಣೆಯಲ್ಲಿನ ʼಗುಪ್ತ ಕ್ಯಾಮೆರಾʼ
ಪ್ರಯಾಣದ ಸಮಯದಲ್ಲಿ ಹೋಟೆಲ್ ಕೋಣೆಗಳಲ್ಲಿ ಗೌಪ್ಯತೆಯನ್ನು ಕಳೆದುಕೊಳ್ಳುವ ಭಯ ಹಲವರಿಗೆ ಇರುತ್ತದೆ. ಕೆಲವು ದುರುದ್ದೇಶಪೂರಿತ ವ್ಯಕ್ತಿಗಳು ಹೋಟೆಲ್ ಕೋಣೆಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಗೌಪ್ಯತೆಯನ್ನು ಉಲ್ಲಂಘಿಸುವ ಘಟನೆಗಳು ಹೆಚ್ಚುತ್ತಿರುವುದು ಒಂದು ಕಳವಳಕಾರಿ ಸಂಗತಿ. ಆದರೆ, ನಿಮ್ಮ ಸ್ಮಾರ್ಟ್ ಫೋನ್ ಬಳಸಿ…
