BREAKING : ಪಹಲ್ಗಾಮ್ ಉಗ್ರ ದಾಳಿ : ಮಂಜುನಾಥ್ ಪುತ್ರನ ಬೆನ್ನು ಮೇಲೆ ಹೊತ್ತು ಪ್ರಾಣ ಕಾಪಾಡಿದ ಕಾಶ್ಮೀರಿ ಯುವಕನ ವಿಡಿಯೋ ವೈರಲ್ | WATCH VIDEO
ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡು ದಿಕ್ಕು ತೋಚದೆ ಅಳುತ್ತಿದ್ದ ಬಾಲಕನಿಗೆ ಕಾಶ್ಮೀರಿ ಯುವಕನೊಬ್ಬ ದೇವರಂತೆ ಕೈ ಚಾಚಿದ್ದಾನೆ. ಗಾಯಗೊಂಡ ಬಾಲಕನನ್ನು ಹೆಗಲ ಮೇಲೆ ಹೊತ್ತುಕೊಂಡೇ ಕಿಲೋಮೀಟರ್‌ಗಳಷ್ಟು ದೂರ ಓಡಿ ಅವನ ಜೀವವನ್ನು ಉಳಿಸಿದ್ದಾನೆ. ಉಗ್ರರ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಮೃತ ಮಂಜುನಾಥ್…
