ನನಗೆ ಸೂಪರ್ಪವರ್ ಇದೆ ಏನು ಆಗಲ್ಲ ಎಂದು ಹಾಸ್ಟೆಲ್ 4ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ! ನಂತರ….!!??
ಕೊಯಮತ್ತೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನಗೆ ಸೂಪರ್ ಪವರ್ ಇದೆ ಮತ್ತು ತಾನು ಹಾರಬಲ್ಲೆ ಎಂದು ನಂಬಿಕೊಂಡು ಹಾಸ್ಟೆಲ್ನ ನಾಲ್ಕನೇ ಮಹಡಿಯಿಂದ ಜಿಗಿದ ಘಟನೆ ಕೊಯಮತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಬಿಟೆಕ್ ವಿದ್ಯಾರ್ಥಿ ತನಗೆ ಸೂಪರ್ ಪವರ್ ಇದೆ, ತಾನು ಹಾರಬಲ್ಲೆ ಎಂದು ನಂಬಿಕೊಂಡು…
