ಮಂಗಳೂರು ಸಹಿತ ರಾಜ್ಯದ 20 ಆರ್ಟಿಒ ಕಚೇರಿಗಳಿಗೆ ಬರಲಿದೆ ಸೌರಶಕ್ತಿ
ಮಂಗಳೂರು : ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಅಗತ್ಯ ಇರುವ ವಿದ್ಯುತ್ಗೆ ಸೌರಶಕ್ತಿಯನ್ನೇ ಬಳಸುವ ಯೋಜನೆಯನ್ನು ಸಾರಿಗೆ ಇಲಾಖೆ ರೂಪಿಸಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 20 ಕಚೇರಿಗಳನ್ನು ಇದಕ್ಕೆ ಆಯ್ಕೆ ಮಾಡಲಾಗಿದೆ. ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವವನ್ನು ಕಳುಹಿಸಿಕೊಡಲಾಗಿದೆ.ಅನುಮೋದನೆ ಸಿಕ್ಕಿದ ಬಳಿಕ…
