Tata Sierra ದ ವೇರಿಯಂಟ್‌ವಾರು ಬೆಲೆ ಪ್ರಕಟ! ಇಲ್ಲಿದೆ ಸಂಪೂರ್ಣ ಲಿಸ್ಟ್
ಟಾ ಟಾ ಮೋಟಾರ್ಸ್ (Tata Motors) ಹೊಸ ಸಿಯೆರಾದ ಬಹು ನಿರೀಕ್ಷಿತ ವೇರಿಯಂಟ್ ವಾರು ಬೆಲೆಗಳನ್ನು ಅಂತಿಮವಾಗಿ ಪ್ರಕಟಿಸಿದೆ. ಬೆಲೆಗಳು ರೂ. 11.49 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತವೆ. ಈ ಮಾದರಿಯನ್ನು ಮೂರು ಪವರ್‌ಟ್ರೇನ್ ಆಯ್ಕೆಗಳಲ್ಲಿ ಐದು ವೇರಿಯಂಟ್‌ನಲ್ಲಿ ನೀಡಲಾಗುತ್ತದೆ. ಅಕಂಪ್ಲಿಶ್ಡ್…
