ನ.1ರಿಂದ UPI ಪಾವತಿಯಲ್ಲಿ 2 ಬದಲಾವಣೆ; ಗೂಗಲ್ ಪೇ, ಫೋನ್‌ಪೇ,ಪೇಟಿಎಂ ಬಳಕೆದಾರರೇ ಗಮನಿಸಿ!
ನ ವದೆಹಲಿ(ಅ.31) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳು ಆಗಿದೆ. ನವೆಂಬರ್ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಈ ಪೈಕಿ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಆರ್‌ಬಿಐ ಹಾಗೂ NPCI ಮಹತ್ವದ 2 ಬದಲಾವಣೆ ಮಾಡಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಈ…
