ಡ್ಯುರೇಷನ್ ಆಫ್ ಸ್ಟೇಟಸ್’ ರದ್ದುಗೊಳಿಸಿದ US ಸರ್ಕಾರ..!!ಎಫ್ 1 ವೀಸಾ ಅವಧಿ ವಿಸ್ತರಣೆಗೆ ಕಠಿಣ ನಿಯಮ..!
ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಾಗೂ ಅಲ್ಲಿಗೆ ತೆರಳಲು ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರ ದೊಡ್ಡ ಆಘಾತ ನೀಡಿದೆ. ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೀಡಲಾಗುವ ಎಫ್-1 ವೀಸಾ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದ್ದು, ದಶಕಗಳಿಂದ ಜಾರಿಯಲ್ಲಿದ್ದ ‘ಡ್ಯುರೇಷನ್ ಆಫ್…
